×
Ad

ಎ.ಆರ್. ಮುಶಾಹೀದ್ - ಸಫೀದಾ ಅಝ್ಮಿ

Update: 2020-12-29 23:07 IST

ಕಿನ್ಯ : ಕಲ್ಲಾಂಡ ನಿವಾಸಿ ಬಿ.ಅಬೂಬಕ್ಕರ್ ಹಾಜಿ ಅವರ ಪುತ್ರ ಎ.ಆರ್. ಮುಶಾಹೀದ್ ಅವರ ವಿವಾಹವು ಕಿನ್ಯ ನಿವಾಸಿ ಮುಸ್ತಾಕ್ ಅಲಿ ಅವರ ಪುತ್ರಿ ಸಫೀದಾ ಅಝ್ಮಿ ಅವರೊಂದಿಗೆ ಕಿನ್ಯ ಕಲ್ಲಾಂಡ ನಿವಾಸದಲ್ಲಿ ರವಿವಾರ ನಡೆಯಿತು.

ಮದುವೆ ಕಾರ್ಯಕ್ರಮದಲ್ಲಿ ಗುರು ಹಿರಿಯರು, ಬಂಧುಮಿತ್ರರು ಆಗಮಿಸಿ ನವದಂಪತಿಗೆ ಶುಭಹಾರೈಸಿದರು.