ಇರ್ಶಾದ್ ಸಅದಿ - ಫಾತಿಮತ್ ನೌಶಿದಾ

Update: 2021-01-03 18:17 GMT

ಸುಳ್ಯ ತಾಲೂಕಿನ ಪಡ್ಪಿನಂಗಡಿ ನಿವಾಸಿ ಮುಹಮ್ಮದ್ ಕೆ.ಬಿ. ಅವರ ಪುತ್ರ ಇರ್ಶಾದ್ ಸಅದಿ ಯವರ ವಿವಾಹವು ಪುತ್ತೂರು ತಾಲೂಕಿನ ಕರ್ನಪ್ಪಾಡಿ, ನಿಡ್ಪಳ್ಳಿ ನಿವಾಸಿ ರಮ್ಲಾನ್ ಅವರ ಪುತ್ರಿ ಫಾತಿಮತ್ ನೌಶಿದಾ ಅವರೊಂದಿಗೆ 2021 ಜನವರಿ 3 ರಂದು ಪಡ್ಪಿನಂಗಡಿಯ ವರನ ಮನೆಯಲ್ಲಿ ನಡೆಯಿತು.

ವಿವಾಹ ಕಾರ್ಯಕ್ರಮಕ್ಕೆ ಗುರು, ಹಿರಿಯರು, ಬಂಧು ಮಿತ್ರರು ಆಗಮಿಸಿ ನವದಂಪತಿಗೆ ಶುಭಹಾರೈಸಿದರು.