ಮುಹಮ್ಮದ್ ಫಾಝಿಲ್- ವರ್ಶನ್
Update: 2021-01-06 23:45 IST
ವಿಟ್ಲ ಪರ್ತಿಪ್ಪಾಡಿಯ ಕೆ.ಎಂ.ಲತೀಫ್ ಅವರ ಪುತ್ರ ಮುಹಮ್ಮದ್ ಫಾಝಿಲ್ ಅವರ ವಿವಾಹವು ಕೋಡಪದವು ತಾಳಿತ್ತನೂಜಿ ಹಸೈನಾರ್ ಅವರ ಪುತ್ರಿ ವರ್ಶನ್ ಜೊತೆ 2021ರ ಜನವರಿ 4ರಂದು ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ಹಾಲ್‌ನಲ್ಲಿ ನೆರವೇರಿತು.
ಬಂಧುಮಿತ್ರರು ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು.