ಮೊಹಮ್ಮದ್ ಇಮ್ತಿಯಾಝ್ - ಫೈರೋಝ ಬಾನು
Update: 2021-01-17 23:21 IST
ಕಲಾಯಿ ತಾಳಿಪಾಡಿ ಅಬ್ದುಲ್ ರಹಿಮಾನ್ ಅವರ ಪುತ್ರ ಮೊಹಮ್ಮದ್ ಇಮ್ತಿಯಾಝ್ ಅವರ ವಿವಾಹವು ಅಬೂಬಕ್ಕರ್ ಮೂಡಬಿದ್ರೆ ಅವರ ಪುತ್ರಿ ಫೈರೋಝ ಬಾನು ಜೊತೆ ಮೊಹಿದ್ದೀನ್ ಸಮುದಾಯ ಭವನ ಮಿತ್ತಬೈಲ್ ಬಿಸಿರೋಡಿನಲ್ಲಿ ರವಿವಾರ ನೆರವೇರಿತು.
ಬಂದು ಮಿತ್ರರು ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು.