ಆ್ಯಂಡರ್ಸ್ ಆ್ಯಂಟೊನ್ಸೆನ್ ವರ್ಲ್ಡ್ ಟೂರ್ ಫೈನಲ್ಸ್ ಚಾಂಪಿಯನ್

Update: 2021-01-31 18:49 GMT

ಬ್ಯಾಂಕಾಕ್: ಬ್ಯಾಂಕಾಕ್‌ನಲ್ಲಿ ರವಿವಾರ ನಡೆದ ಬ್ಯಾಡ್ಮಿಂಟನ್ ವರ್ಲ್ಡ್‌ಟೂರ್ ಫೈನಲ್ಸ್‌ನಲ್ಲಿ ಡೆನ್ಮಾರ್ಕ್ ನ ಆ್ಯಂಡರ್ಸ್ ಆ್ಯಂಟೊನ್ಸೆನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮೂರು ವಾರಗಳಲ್ಲಿ ವಿಕ್ಟರ್ ಆಕ್ಸೆಲ್ಸನ್‌ಗೆ ಮೂರನೇ ಟೂರ್ನಮೆಂಟ್ ಜಯವನ್ನು ನಿರಾಕರಿಸಿದರು.

 ಥಾಯ್ಲೆಂಡ್ ಮೂರು ಬ್ಯಾಡ್ಮಿಂಟನ್ ಟೂರ್ನಮೆಂಟ್‌ಗಳನ್ನು ಜೈವಿಕ ಸುರಕ್ಷಿತ ವಲಯದಲ್ಲಿ ಆಯೋಜಿಸಿದೆ. ಆ್ಯಂಟೊನ್ಸೆನ್ ಅವರು ಆಕ್ಸೆಲ್ಸನ್‌ರನ್ನು 21-16, 5-21-, 21-17 ಅಂತರದಲ್ಲಿ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News