×
Ad

ಹಂಝ ಎಸ್.ಕೆರೆ - ಸೈನಾಝ್

Update: 2021-03-03 23:58 IST

ಬೆಳ್ತಂಗಡಿ : ಸುನ್ನತ್ ಕೆರೆಯ ಮುಹಮ್ಮದ್ ಅವರ ಪುತ್ರ ಹಂಝ ಎಸ್.ಕೆರೆ ಅವರ ವಿವಾಹವು ಅಂಗರಕರಿಯ ನಿವಾಸಿ ಮುಹಮ್ಮದ್ ಹನೀಫ್ ರ ಪುತ್ರಿ ಸೈನಾಝ್ ಅವರೊಂದಿಗೆ ಗುರುವಾಯನಕೆರೆ ಮಸೀದಿಯ ಶಾದಿ‌ಮಾಲ್ ನಲ್ಲಿ ರವಿವಾರ ನಡೆಯಿತು.

ಈ ಸಂದರ್ಭ ಗುರು ಹಿರಿಯರು, ಬಂಧುಬಳಗ ಹಾಗು ಸ್ನೇಹಿತರು ಆಗಮಿಸಿ ವಿವಾಹಿತರಿಗೆ ಶುಭ ಹಾರೈಸಿದರು.