ಅಬ್ದುಲ್ ರಹೀಂ

Update: 2021-03-29 16:44 GMT

ಮಂಗಳೂರು, ಮಾ.29: ತೊಕ್ಕೊಟ್ಟು ಸಮೀಪದ ಪಿಲಾರು ನಿವಾಸಿ ಅಬ್ದುಲ್ ರಹೀಂ (72) ಶನಿವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ