ಸಾವಿತ್ರಿ ಪ್ರಭಾಕರ್ ಕಾರ್ನಾಡ್

Update: 2021-05-05 14:17 GMT

ಮಂಗಳೂರು, ಮೇ 5: ಮೂಲತಃ ಹೆಜಮಾಡಿಯವರಾದ ಸಾವಿತ್ರಿ ಪ್ರಭಾಕರ್ ಕಾರ್ನಾಡ್(56) ಅವರು ಮುಂಬೈಯ ಅಂಧೇರಿಯಲ್ಲಿನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿಧನರಾಗಿದ್ದಾರೆ.

ಘಾಟ್ಕೋಪರ್ ನಿವಾಸಿಯಾದ ಮೃತರು ಪತಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ