ಪಳ್ಳಿ ಕುಂಞಿ

Update: 2021-05-05 15:00 GMT

ಕೊಣಾಜೆ: ಕಂಗುಹಿತ್ಲು ನಿವಾಸಿ ಪಳ್ಳಿ ಕುಂಞಿ (ಪಳ್ಳಿ ಬ್ಯಾರಿ) (90 ವರ್ಷ) ಅಲ್ಪಕಾಲದ ಅಸೌಖ್ಯದಿಂದಾಗಿ  ಸ್ವಗೃಹದಲ್ಲಿ ಸೋಮವಾರ ಸಂಜೆ ನಿಧನರಾದರು. 

ಮೃತರು ಮೂರು ಪುತ್ರರು ಮತ್ತು  ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ