ಡೈಮಂಡ್ ಅಬ್ದುಲ್ ಹಮೀದ್

Update: 2021-05-10 14:24 GMT

ಮಂಗಳೂರು, ಮೇ 10: ನಗರದ ಹೊರವಲಯದ ಕಾಟಿಪಳ್ಳ ನಿವಾಸಿ ಡೈಮಂಡ್ ಟೂಲ್ಸ್ ಆ್ಯಂಡ್ ಮಿಷಿನ್‌ನ ಮಾಲಿಕ ಡೈಮಂಡ್ ಅಬ್ದುಲ್ ಹಮೀದ್ (71) ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾವ 2 ಗಂಟೆಗೆ ನಿಧನರಾದರು.

ಸರಳ ಸಜ್ಜನಿಕೆಯ ವೈಕ್ತಿತ್ವವನ್ನು ಹೊಂದಿದ್ದ ಮೃತರು ಪತ್ನಿ, ನಾಲ್ಕು ಮಂದಿ ಪುತ್ರರು ಮತ್ತು ಒಬ್ಬರು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ