ಪುಂಡರೀಕಾಕ್ಷ ನಾಯ್ಕ

Update: 2021-05-24 16:31 GMT

ಉಡುಪಿ, ಮೇ 24: ಅಲೆವೂರು ನಿವಾಸಿ ಪುಂಡರೀಕಾಕ್ಷ ನಾಯ್ಕ(51) ಅಲ್ಪಕಾಲದ ಅಸೌಖ್ಯದಿಂದ ಮೇ 23ರಂದು ನಿಧನರಾದರು.

ಕರ್ನಾಟಕ ಎನ್‌ಸಿಸಿ ಎಫ್‌ಡಿಎ ಆಗಿದ್ದ ಇವರು, ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ