ಸುಂದರ ಶೆಟ್ಟಿಗಾರ್

Update: 2021-05-24 16:33 GMT

ಉಡುಪಿ, ಮೇ 24: ಮಂಗಳೂರಿನ ಯೆಯ್ಯಡಿ ನಿವಾಸಿ ಕೆ.ಸುಂದರ ಶೆಟ್ಟಿಗಾರ್(67) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು.

ಉಡುಪಿ ಲೋಕೋಪಯೋಗಿ ಇಲಾಖೆಗೆ ಏರ್ ಕಂಪ್ರೆಸರ್ ಆಪರೇಟರ್ ಆಗಿ ಸೇರಿ, ಉಡುಪಿ ಜಿಪಂನ ಪಂಚಾಯತ್‌ರಾಜ್ ಮತ್ತು ಎಂಜಿನಿಯ ರಿಂಗ್ ಉಪ ವಿಭಾಗ(ಬನ್ನಂಜೆ)ದಲ್ಲಿ 30ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಓರ್ವ ಪು್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ