ಅಬ್ದುಲ್ ಖಾದರ್ ಯು.ಬಿ.

Update: 2021-05-27 17:49 GMT

ಉಳ್ಳಾಲ: ಉಳ್ಳಾಲ ಮಂಚಿಲ ನಿವಾಸಿ ಅಬ್ದುಲ್ ಖಾದರ್ ಯು.ಬಿ.(78) ಎಂಬವರು ಅಲ್ಪಕಾಲದ ಅನಾರೋಗ್ಯದಿಂದ ಇನೋಳಿಯ ಸ್ವಗೃಹದಲ್ಲಿ ಗುರುವಾರ ನಿಧನರಾದರು. 

ಉದ್ಯಮಿ ಆಗಿದ್ದ ಅವರು ಪತ್ನಿ ಒಂಭತ್ತು ಗಂಡು, ನಾಲ್ಕು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ