ನಾರಾಯಣ ನಾಯ್ಕ್

Update: 2021-05-29 14:14 GMT

ಮಣಿಪಾಲ, ಮೇ 29: ಸರಳೇಬೆಟ್ಟು ನೆಹರು ನಗರದ ನಿವಾಸಿ ನಾರಾಯಣ ನಾಯ್ಕ್(61) ಅಲ್ಪಕಾಲದ ಅಸೌಖ್ಯದಿಂದ ಮೇ 28ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಉಡುಪಿಯ ಎಸ್.ವಿ.ಟಿ. ಸಿಟಿಬಸ್‌ನಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು, ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ