ಆಝಿಂ -ಸೌದ ಮತ್ತು ಅಲ್ಫಾಝ್ - ರಮೀಝಾ

Update: 2023-06-30 05:03 GMT

ಮಂಜನಾಡಿ: ಕಲ್ಕಟ್ಟ ನಿವಾಸಿ ಸುಲೈಮಾನ್ ರವರ ಪುತ್ರ ಆಝಿಂ ಅವರ ವಿವಾಹವು ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಹಂಝರವರ ಪುತ್ರಿ ಸೌದ ಹಾಗೂ ಸುಲೈಮಾನ್ ಅವರ ಇನ್ನೋರ್ವ ಪುತ್ರ ಅಲ್ಫಾಝ್ ಅವರ ವಿವಾಹವು ಕೃಷ್ಣಾಪುರ ನಿವಾಸಿ ಖಾದರ್ ರವರ ಪುತ್ರಿ ರಮೀಝಾ ಅವರೊಂದಿಗೆ ಜೂ.7 ರಂದು ವರನ ಮನೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಗುರು ಹಿರಿಯರು, ಬಂಧುಮಿತ್ರರು ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.