ತಿಮ್ಮಪ್ಪ ಕೊಟ್ಟಾರಿ

Update: 2021-06-14 17:34 GMT

ಕೊಣಾಜೆ: ಇರಾ ತಾಳಿತ್ತಬೆಟ್ಟು ನಿವಾಸಿ ತಿಮ್ಮಪ್ಪ ಕೊಟ್ಟಾರಿ(82) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ದೇರಳ ಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಸರಕಾರಿ ಉದ್ಯೋಗಿಯಾಗಿ ನಿವೃತ್ತಿ ಹೊಂದಿದ್ದರು. ಅಪಾರ ಬಂಧುಬಳಗವನ್ನು ಅಗಲಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ