ಸಾವಿತ್ರಿ ಬಲ್ಲಾಳ್

Update: 2021-07-05 14:28 GMT

ಉಡುಪಿ, ಜು.5: ಕೊಡವೂರು ನಿವಾಸಿ ಶ್ರೀಪತ್ ಬಲ್ಲಾಳ್ ಇವರ ಪತ್ನಿ ಸಾವಿತ್ರಿ ಬಲ್ಲಾಳ್ (72) ರವಿವಾರ ನಿಧನರಾದರು. ಅವರು ಪತಿ, ಪುತ್ರ ಟಿಟಿಡಿ, ಎಸ್‌ವಿಬಿಸಿ ಭಕ್ತಿ ಚಾಲನ್‌ನ ಉಡುಪಿ ಜಿಲ್ಲಾ ವರದಿಗಾರ ಕೆ.ಶ್ರೀಶ ಬಲ್ಲಾಳ್ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ