ಫಝಲ್ ತಂಙಳ್ ಅಳೇಕಲ

Update: 2021-07-11 15:59 GMT

ಉಳ್ಳಾಲ: ಮೌಲಾನಾ ಸಯ್ಯದ್ ಯಹ್ಯಾ ತಂಙಳ್ ಮದನಿ ಅವರ ಸಹೋದರ ಸಯ್ಯದ್ ಫಝಲ್ ತಂಙಳ್ ಅಳೇಕಲ (57) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ರವಿವಾರ ನಿಧನರಾದರು.

ವ್ಯಾಪಾರಸ್ಥರಾಗಿದ್ದ ಅವರು ಪತ್ನಿ, 9 ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ