×
Ad

​ನೂರುದ್ದೀನ್- ಫಾತಿಮತ್ ನಿಶಾ

Update: 2021-07-26 21:54 IST

ಮಂಚಿ ಕಯ್ಯೂರು ನಿವಾಸಿ ಇಬ್ರಾಹೀಂ ಅನಿಲಕಟ್ಟೆ ಅವರ ಪುತ್ರಿ ಫಾತಿಮತ್ ನಿಶಾ ಅವರ ವಿವಾಹವು ಮಿತ್ತೂರು ನಿವಾಸಿ ಮರ್ಹೂಂ ಮುಹಮ್ಮದ್ ಶರೀಫ್ ಅವರ ಪುತ್ರ ನೂರುದ್ದೀನ್ ಜೊತೆ ಜುಲೈ 26ರಂದು ಮಿತ್ತೂರಿನ ಫ್ರೀಡಂ ಹಾಲ್ ನಲ್ಲಿ ಗುರು ಹಿರಿಯರ ಸಾನಿಧ್ಯದಲ್ಲಿ ನೆರವೇರಿತು.

ಬಂಧುಮಿತ್ರರು ಆಗಮಿಸಿ ನವ ವಧುವರರನ್ನು ಹರಸಿದರು.