ಭಾಸ್ಕರ್ ಶೆಟ್ಟಿ

Update: 2021-08-19 16:31 GMT

ಉಡುಪಿ, ಆ.19: ಉಡುಪಿ ಉಡುಪಿ ತಾಲೂಕಿನ ಹಾವಂಜೆ ಮುಗ್ಗೇರಿ ಕೆಳಮನೆ ನಿವಾಸಿ ಭಾಸ್ಕರ್ ಶೆಟ್ಟಿ(67) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ