ದೈವ ನರ್ತಕ ತನಿಯ ಪರವ

Update: 2021-09-05 09:49 GMT

ಉಪ್ಪಿನಂಗಡಿ, ಸೆ.5: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ನೇಮೋತ್ಸವದಲ್ಲಿ ದೈವ ನರ್ತನ ಸೇವೆ

ನೀಡುತ್ತಿದ್ದ ತನಿಯ ಪರವ (64) ಹೃದಯಾಘಾತಕ್ಕೀಡಾಗಿ ರವಿವಾರ ನಿಧನರಾದರು.

ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರಲಾಗುತ್ತಿದ್ದ ದೈವ ನರ್ತನ ಸೇವೆಯನ್ನು ಕಳೆದ ಹಲವು ದಶಕಗಳಿಂದ ಇವರು ನಿರ್ವಹಿಸುತ್ತಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ