ಶಕೀಲ್ - ಹಲಿಫಾ
Update: 2021-09-19 21:48 IST
ನಿವೃತ್ತ ಹೆಡ್ ಕಾನ್ ಸ್ಟೇಬಲ್, ಬಂಟ್ವಾಳ ತಾಲೂಕು ಅಜ್ಜಿನಡ್ಕದ ಮರ್ಹೂಂ ಡಿ. ಮುಹಮ್ಮದ್ ಅವರ ಪುತ್ರ ಶಕೀಲ್ ಅಹ್ಮದ್ ಮತ್ತು ಪುತ್ತೂರು ಬನ್ನೂರಿನ ನಿವಾಸಿ ಹಾಜಿ ಅಬ್ದುಲ್ ಖಾದರ್ ಅವರ ಪುತ್ರಿ ಹಲಿಫಾ ಇವರ ವಿವಾಹವು ಸೆಪ್ಟೆಂಬರ್ 19ರಂದು ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂ ನಲ್ಲಿ ನಡೆಯಿತು.