ಮುಂಡ್ರುದೆಗುತ್ತು ಲಕ್ಷ್ಮೀ ಕುಮಾರಿ ಹೆಗ್ಡೆ
Update: 2021-10-08 04:49 GMT
ಮಂಗಳೂರು: ಕೂಡೂರು ಗುತ್ತು ದಿ. ಲಕ್ಕಣ್ಣ ಹೆಗ್ಡೆ ಅವರ ಪತ್ನಿ ಜಪ್ಪು ಮೋರ್ಗನ್ಸ್ ಗೇಟ್ ನಿವಾಸಿ ಮುಂಡ್ರುದೆಗುತ್ತು ಲಕ್ಷ್ಮೀ ಕುಮಾರಿ ಹೆಗ್ಡೆ (88) ಅ. 6 ರಂದು ನಿಧನ ಹೊಂದಿದ್ದಾರೆ.
ಮೃತರು ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.