ಮುಹಮ್ಮದ್ ಇಬ್ರಾಹೀಂ ಇಡ್ಯಾ

Update: 2021-10-27 11:05 GMT

ಮಂಗಳೂರು, ಅ.27: ಸುರತ್ಕಲ್ ಇಡ್ಯಾ ನಿವಾಸಿ ಮುಹಮ್ಮದ್ ಇಬ್ರಾಹೀಂ(ಕ್ಯಾಟರಿಂಗ್ ಮೋನು) (42) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ