ಸೀತಾ ಆರ್ ರೈ

Update: 2021-10-27 13:05 GMT

ಮಂಗಳೂರು: ಪಾವೂರು ಗುತ್ತು ದಿ. ರಾಮಣ್ಣ ರೈಯವರ ಪತ್ನಿ ಅಡ್ಕತ್ತಬೈಲು ಸೀತಾ ಆರ್ ರೈ (84) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು.

ಸೀತಾ ಆರ್ ರೈ ಅವರು ಈ ಹಿಂದೆ ಅಳಿಕೆ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು.

ಮೃತರು ಬೆಂಗಳೂರಿನ ಹಿರಿಯ ವಕೀಲ ಹೇಮಚಂದ್ರ ಆರ್ ರೈ, ಕೈಗಾರಿಕೋದ್ಯಮಿ, ರೋಟರಿಯನ್ ಕಿರಣ್ ಪ್ರಸಾದ್ ರೈ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ