ನೌಫಲ್ ಕೆ.ಎಸ್ - ಅಪ್ಸ
Update: 2021-11-01 23:14 IST
ಕಿನ್ಯ ಬೇಳರಿಂಗೆ ನಿವಾಸಿ ಕೆ.ಎಂ ಸಾಧು ಕುಂಞಿ ಅವರ ಪುತ್ರ ನೌಫಲ್ ಕೆ.ಎಸ್ ಅವರ ವಿವಾಹವು ಪನೀರ್ ನಿವಾಸಿ ಪಿ.ಮುಹಮ್ಮದ್ ಅವರ ಪುತ್ರಿ ಅಪ್ಸ ಅವರೊಂದಿಗೆ ಅಲ್ ಖುರ್ಶಿದ್ ರೋಯಲ್ ಗಾರ್ಡನ್ ಮುಡಿಪು ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.
ಗುರು, ಹಿರಿಯರು ಮದುವೆಗೆ ಆಗಮಿಸಿ ಶುಭ ಹಾರೈಸಿದರು.