ಹಮೀದ್

Update: 2021-11-30 06:52 GMT

ದೇರಳಕಟ್ಟೆ : ಇಲ್ಲಿನ ಬೆಲ್ಮ ಗ್ರಾಮದ ರೆಂಜಾಡಿ ನಿವಾಸಿ  ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಹಮೀದ್ (68 ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ  ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ನಾಲ್ಕು ಪುತ್ರರು ಹಾಗೂ  ನಾಲ್ಕು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸಂತಾಪ: ಹಮೀದ್ ಅವರ ನಿಧನಕ್ಕೆ ಬೆಲ್ಮ ರೆಂಜಾಡಿ ಮಸೀದಿ ಅಧ್ಯಕ್ಷ ಮುಹಮ್ಮದ್ ಹನೀಫ್, ಬೆಲ್ಮ ಗ್ರಾ. ಪಂ. ಸದಸ್ಯರಾದ ಯೂಸುಫ್ ಬಾವ, ಅಬ್ದುಲ್ಲ, ಶೌಕತ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ