ಎಂ ಜಿ ಅಬ್ದುಲ್ಲಾ

Update: 2021-12-31 17:18 GMT

ಗುರುಪುರ : ಮಂಗಳೂರು ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಗುರುಪುರ ಕೆಂಪುಗುಡ್ಡೆ ನಿವಾಸಿ ಎಂ ಜಿ ಅಬ್ದುಲ್ಲಾ (83) ಅವರು ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಮೃತರು ಆರು ಪುತ್ರಿಯರು, ಐವರು ಪುತ್ರರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ