×
Ad

ಅಲ್ ಹಾಜ್ ನಿಝಾರ್ ಸುಲ್ತಾನಿ ಸಖಾಫಿ - ಹಲೀಮತ್ ರೌಳಾ

Update: 2022-01-01 22:28 IST

ಉಳ್ಳಾಲದ ಮುಕ್ಕಚೇರಿ ನಿವಾಸಿ ಯುಎಂ ಇಬ್ರಾಹಿಂ ಅವರ ಪುತ್ರ ಅಲ್ ಹಾಜ್ ನಿಝಾರ್ ಸುಲ್ತಾನಿ ಸಖಾಫಿ ಅವರ ವಿವಾಹವು ಉಳ್ಳಾಲದ ಅಳೇಕಲ ನಿವಾಸಿ ಅಬ್ದುಲ್ ಹಮೀದ್ ಮದನಿ ಅವರ ಪುತ್ರಿ ಹಲೀಮತ್ ರೌಳ ಅವರೊಂದಿಗೆ ಡಿ.30 ರಂದು ಸಿದ್ದೀಕ್ ಜುಮಾ ಮಸೀದಿ ಮುಕ್ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭ ಶೈಖುನಾ ತೋಕೆ ಉಸ್ತಾದರು, ಎಸ್ ವೈ ಎಸ್, ಎಸ್ಸೆಸ್ಸೆಫ್ ನೇತಾರರು, ಗುರು  ಹಿರಿಯರು, ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.