ಅಹ್ಮದ್ ಹಾಜಿ ಪಲಿಮಾರ್

Update: 2022-01-23 16:23 GMT

ಮಂಗಳೂರು, ಜ.23: ಪಡುಬಿದ್ರೆ ಸಮೀಪದ ಪಲಿಮಾರು ನಿವಾಸಿ ಅಹ್ಮದ್ ಹಾಜಿ ಪಲಿಮಾರ್ (73) ರವಿವಾರ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ನಾಲ್ಕು ಮಂದಿ ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ.

ಕೇಂದ್ರ ಸರಕಾರದ ದೂರವಾಣಿ ಸಂಪರ್ಕ ಇಲಾಖೆಯ ಉದ್ಯೋಗಿಯಾಗಿದ್ದ ಇವರು ನಿವೃತ್ತಿಯ ಬಳಿಕ ಪಲಿಮಾರ್‌ನಲ್ಲಿ ವಾಸವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ