×
Ad

ಅಬ್ದುಲ್ ರಹಿಮಾನ್ ತಲಪಾಡಿ - ಸಫ್ವಾನ

Update: 2022-02-04 16:51 IST

ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್- ತಲಪಾಡಿ ನಿವಾಸಿ‌ ದಿ. ಅಬೂಬಕರ್ (ಟೈಲರ್) ಅವರ ಪುತ್ರ ಅಬ್ದುಲ್ ರಹಿಮಾನ್ ತಲಪಾಡಿ ಅವರ ವಿವಾಹವು ಪುತ್ತೂರಿನ ಸಾಮೆತಡ್ಕ ನಿವಾಸಿ ಮುಹಮ್ಮದ್ ಶರೀಫ್ ಅವರ ಪುತ್ರಿ ಸಫ್ವಾನ ಅವರೊಂದಿಗೆ ಡಿ. 26ರಂದು ಮಿತ್ತಬೈಲ್ ಮುಹಿಯುದ್ದೀನ್ ಹಾಲ್ ನಲ್ಲಿ ನಡೆಯಿತು.

ಗುರು-ಹಿರಿಯರು, ಧಾರ್ಮಿಕ ನೇತಾರರು, ರಾಜಕೀಯ ಮುಖಂಡರು ಹಾಗೂ ಬಂಧುಮಿತ್ರರು ಮದುವೆ ಸಮಾರಂಭಕ್ಕೆ ಆಗಮಿಸಿ ನವದಂಪತಿಗೆ ಶುಭಹಾರೈಸಿದರು.