ಜೋಸೆಫ್ ಫೆರ್ನಾಂಡೀಸ್

Update: 2022-02-07 14:33 GMT

ಕುಂದಾಪುರ, ಫೆ.7: ಮೂಲತ: ಹೇರಿಕುದ್ರು ನಿವಾಸಿ, ನಿವೃತ್ತ ಮೀನುಗಾರಿಕಾ ಬಂದರು ಅಧಿಕಾರಿ ಜೋಸೆಫ್ ಫೆರ್ನಾಂಡೀಸ್ (81) ಅಲ್ಪಕಾಲದ ಅಸೌಖ್ಯ ದಿಂದ ಉಡುಪಿ ಮೂಡುತೋನ್ಸೆಯಲ್ಲಿರುವ ಪುತ್ರನ ಮನೆಯಲ್ಲಿ ರವಿವಾರ ನಿಧನರಾದರು.

ಗಂಗೊಳ್ಳಿ, ಹಂಗಾರಕಟ್ಟೆ, ಮಲ್ಪೆ ಮುಂತಾದ ಕಡೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು. ಸೌಮ್ಯ ಸ್ವಭಾವದ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಫೆರ್ನಾಂಡೀಸ್, ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ