ಶೋಭಾ ಆರ್.ಭಾಗವತ್

Update: 2022-02-07 16:00 GMT

ಕಾರ್ಕಳ, ಫೆ.7: ಕಾರ್ಕಳ ನಿವಾಸಿ ದಿ.ರತ್ನಾಕರ ಭಾಗವತ್ ಅವರ ಧರ್ಮಪತ್ನಿ ಶೋಭಾ ಆರ್.ಭಾಗವತ್ (64) ಇವರು ಸೋಮವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಇವರು ಕಾರ್ಕಳ ತಾಪಂನ ನೀರು ಸರಬರಾಜು ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಶೋಭಾ ಅವರು ಓರ್ವ ಪುತ್ರಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ