ಗಿರಿಜಾ ಪ್ರಭು

Update: 2022-02-28 16:03 GMT

ಶಿರ್ವ, ಫೆ.28: ಶಂಕರಪುರ ಪ್ರಭು ಹೊಟೇಲಿನ ದಿವಂಗತ ಶ್ರೀಧರ ಪ್ರಭು ಧರ್ಮಪತ್ನಿ, ಗಿರಿಜಾ ಪ್ರಭು (85) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ