ಪಾರ್ವತಿ ಎಸ್. ಭಟ್

Update: 2022-05-20 08:50 GMT

ಉಡುಪಿ: ಬ್ರಹ್ಮಗಿರಿಯ ಸಾಯಿರಾಧ ಪ್ರೈಡ್ ಅಪಾರ್ಟ್ಮೆಂಟ್ ನಿವಾಸಿ ಸಂತೋಷ್ ಕುಮಾರ್ ವಿ.ಭಟ್ ಅವರ ಪತ್ನಿ ಪಾರ್ವತಿ ಎಸ್.ಭಟ್ (65) ಅಲ್ಪ ಕಾಲದ ಅಸೌಖ್ಯದಿಂದ ಉಡುಪಿಯ ಸ್ವಗ್ರಹದಲ್ಲಿ ಗುರುವಾರ ನಿಧನರಾದರು.

ಮೃತರು ಪತಿ ಮತ್ತು ಇಬ್ಬರು ಪುತ್ರರನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ