ಅಫ್ರಾಝ್ ಅಬ್ದುಲ್ ಖಾದರ್- ಖತೀಜಾ ಶಮಾ
Update: 2022-06-09 19:17 IST
ಮಂಜನಾಡಿಯ ಬಾಕಿಮಾರ್ ನಿವಾಸಿ ಮರ್ಹೂಮ್ ಅಬ್ದುಲ್ ಖಾದರ್ ಅವರ ಪುತ್ರ ಅಫ್ರಾಝ್ ಅಬ್ದುಲ್ ಖಾದರ್ ಮತ್ತು ಮಂಗಳೂರಿನ ಕುದ್ರೋಳಿ ನಿವಾಸಿ ಅಹ್ಮದ್ ಬಾವಾ ಅವರ ಪುತ್ರಿ ಖತೀಜಾ ಶಮಾ ಅವರ ವಿವಾಹವು ಜೂನ್ 9ರಂದು ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಹಾಲ್ ನಲ್ಲಿ ನಡೆಯಿತು. ಗುರುಹಿರಿಯರು, ಗಣ್ಯರು, ಬಂಧುಮಿತ್ರರು ಆಗಮಿಸಿ ನೂತನ ದಂಪತಿಗೆ ಶುಭ ಹಾರೈಸಿ, ಹರಸಿದರು.