ದೇವಕಿ ಕುಲಾಲ್

Update: 2022-06-26 15:19 GMT

ಮಂಗಳೂರು : ಮಳಲಿಯ ಕಂಚಿನಗೋಳಿಯ ನಿವಾಸಿ ದಿ. ಬಾಬು ಕುಲಾಲ್‌ರ ಪತ್ನಿ ದೇವಕಿ ಬಿ ಕುಲಾಲ್ (೮೧) ರವಿವಾರ ನಿಧನ ಹೊಂದಿದರು.

ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ