ಸಲಾವುದ್ದೀನ್ ಆದಿಲ್

Update: 2022-07-07 12:28 GMT

ಕುಂದಾಪುರ : ಉದ್ಯಮಿ ಸಲಾವುದ್ದೀನ್ ಆದಿಲ್ (77) ಕುಂದಾಪುರ ಖಾರ್ವಿಕೇರಿಯಲ್ಲಿರುವ ತನ್ನ ಭಾವ ಎ.ಕೆ.ಅಬ್ದುಲ್ ಖಾದರ್ ಯೂಸುಫ್ ಅವರ ಮನೆಯಲ್ಲಿ ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು.

ಉಡುಪಿ ಜಿಲ್ಲೆಯ ಶಿರ್ವ ಮೂಲದವರಾದ ಇವರು ದುಬೈನಲ್ಲಿ ಉದ್ಯಮ ಹೊಂದಿದ್ದು ಇತ್ತೀಚೆಗಷ್ಟೇ ಸ್ವದೇಶಕ್ಕೆ ಆಗಮಿಸಿದ್ದರು. ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ