ಉಸ್ಮಾನ್ ಕಂದಕ್

Update: 2022-10-10 12:49 GMT

ಮಂಗಳೂರು, ಅ.10: ಮೂಲತಃ ಬಂದರ್ ಕಂದಕ್‌ನ ಪ್ರಸ್ತುತ ಮಂಜೇಶ್ವರ ಸಮೀಪದ ತಲಂಗಾಡಿಯಲ್ಲಿ ವಾಸವಾಗಿದ್ದ ಉಸ್ಮಾನ್ ಕಂದಕ್ (68) ಸೋಮವಾರ ಮಂಜೇಶ್ವರದ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಹಾಗೂ ಅಪಾದ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ