ಪದ್ದು ಪೂಜಾರ್ತಿ

Update: 2022-12-24 13:06 GMT

ಉಡುಪಿ, ಡಿ.24: ಮಾರ್ಪಳ್ಳಿ ಗರೋಡಿಮನೆ  ಶೇಖರ ಸುವರ್ಣ ಇವರ  ತಾಯಿ ಶತಾಯುಷಿ ಪದ್ದು ಪೂಜಾರ್ತಿ(102) ಗುರುವಾರ ನಿಧನರಾಗಿದ್ದಾರೆ. ಮೃತರು ಕೊರಂಗ್ರಪಾಡಿ ಸಿ.ಎ.ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಶೇಖರ ಸುವರ್ಣ ಮಾರ್ಪಳ್ಳಿ ಸಹಿತ ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.

Similar News

ವಸಂತಿ