ಅಂದರ್ ಬಾಹರ್: ಇಬ್ಬರ ಬಂಧನ

Update: 2023-03-05 15:13 GMT

ಹಿರಿಯಡ್ಕ: ಬೆಳ್ಳಂಪಳ್ಳಿ ಗ್ರಾಮದ ಕ್ವಾಲಿಟಿ ವೈನ್‌ಶಾಪ್ ಹಿಂಭಾಗ ದಲ್ಲಿ ಮಾ.೫ರಂದು ಬೆಳಗಿನ ಜಾವ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ನೆಲ್ಸನ್ ಹಾಗೂ ನವೀನ್ ಬಂಧಿತ ಆರೋಪಿಗಳು. ಇವರಿಂದ ಒಟ್ಟು 7200 ರೂ. ಹಣ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳ ಲಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News