×
Ad

ಜಾಲಹಳ್ಳಿ ಆಸ್ಪತ್ರೆಗೆ ಹೈಟೆಕ್ ಆಂಬುಲೆನ್ಸ್‌ ಸೇವೆಗೆ ಶಾಸಕಿ ಹಸಿರು ನಿಶಾನೆ

Update: 2025-12-01 14:24 IST

ಜಾಲಹಳ್ಳಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ಅವರು ಹೈಟೆಕ್ ಆಂಬುಲೆನ್ಸ್‌ ಸೇವೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಆಸ್ಪತ್ರೆ ವೈದ್ಯಾಧಿಕಾರಿ ಆರ್.ಎಸ್.ಹುಲಿಮನಿ ಪಿಎಸ್ಐ ವೈಶಾಲಿ ಝಳಕಿ, ಜೆಡಿಎಸ್ ಮುಖಂಡರಾದ ಶಿವಪ್ಪ ನಾಯಕ ತ್ಯಾಪ್ಲಿ, ದೇವಪ್ಪ ನಾಯಕ, ನಾರಾಯಣ ಯರಗುಡ್ಡ, ರಂಗಪ್ಪ ನಾಯಕ ಬುಂಕಲದೊಡ್ಡಿ ಸೇರಿದಂತೆ ಅನೇಕರು ಹಾಜರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News