×
Ad

7 Star Developers ಲೋಗೋ ಅನಾವರಣಗೊಳಿಸಿದ ಎಪಿ ಅಬೂಬಕ್ಕರ್ ಮುಸ್ಲಿಯಾರ್

Update: 2025-01-26 20:12 IST

ಮಂಗಳೂರು: 7 Star Developers ಇದರ ಲೋಗೋವನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅನಾವರಣಗೊಳಿಸಿದರು.

ಈ ಸಂದರ್ಭ ಬಾಯಾರ್ ತಂಙಳ್, ಪಳ್ಳಂಗೋಡು ಅಬ್ದುಲ್ ಖಾದರ್ ಮುಸ್ಲಿಯಾರ್, ಸಂಸ್ಥೆಯ ಚೆಯರ್ಮ್ಯಾನ್ ಹಾಜಿ ಅಬೂಬಕ್ಕರ್ ಸಿದ್ದೀಕ್ ಮುಸ್ಲಿಯಾರ್ ಮುಕ್ವೆ, ಎಂ.ಡಿ ಫೈಝಲ್ ಸವಣೂರು ಸಹಿತ ಇತರರು ಉಪಸ್ಥಿತರಿದ್ದರು.

7 Star Developers ಕಟ್ಟಡ ಕಾಮಗಾರಿ ಹಾಗೂ ಇಂಟೀರಿಯರ್ ಕೆಲಸಗಳ ನಿರ್ವಹಣೆ ಮಾಡಲಿದ್ದು, ಪಡೀಲ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಪುತ್ತೂರು, ಸುಳ್ಯ ಹಾಗೂ ಇತರ ಕಡೆಗಳಲ್ಲಿ ಉಪ ಕಚೇರಿಗಳು ಕಾರ್ಯ ನಿರ್ವಹಿಸಲಿವೆ ಎಂದು ಸಂಸ್ಥೆಯ ಮುಖ್ಯಸ್ಥರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News