×
Ad

ʼಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ʼನಲ್ಲಿ ದಾಖಲೆ ಬರೆದ ಕುಡ್ಲದ ಕುವರಿ

Update: 2025-07-28 15:05 IST

ಮಂಗಳೂರು : ಹಗಲು ರಾತ್ರಿ ನಿದ್ದೆ ಇಲ್ಲದೆ, ಸತತ 7 ದಿನಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ರೆಮೋನ ಪಿರೇರಾಗೆ ನಗರದ ಸೇಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ʼಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ʼನ ಪ್ರಮಾಣ ಪತ್ರವನ್ನು ಭಾರತದ ಪ್ರಮುಖರಾದ ಡಾ.ಮನೀಷ್ ವಿಶ್ನೋಯಿ ಸೋಮವಾರ ಹಸ್ತಾಂತರಿಸಿದರು.

ಕಾಲೇಜಿನ ಉಪ ಕುಲಪತಿ ಫಾ.ಡಾ.ಪ್ರವೀಣ್ ಮಾರ್ಟಿಸ್, ರೆಮೋನಾ ತಾಯಿ ಗ್ಲಾಡಿಸ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News