×
Ad

ಅಮೀರುದ್ದೀನ್ ಸಾಹೇಬ್

Update: 2026-05-21 19:26 IST

ಮಂಗಳೂರು, ಮೇ 21: ನಗರದ ಕುದ್ರೋಳಿ ನಿವಾಸಿ ಹಾಜಿ ಅಮೀರುದ್ದೀನ್ ಸಾಹೇಬ್ (91) ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.

ಪತ್ನಿ, ನಾಲ್ಕು ಮಂದಿ ಪುತ್ರರು ಹಾಗೂ ಮೂವರು ಹೆಣ್ಣು ಮಕ್ಕಳನ್ನು ಮೃತರು ಅಗಲಿದ್ದಾರೆ. ಕುದ್ರೋಳಿಯ ಹಲವು ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಅಮೀರುದ್ದೀನ್ ಸಾಹೇಬ್ ದಾನಿಯಾಗಿ ಗುರುತಿಸಲ್ಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಹೇಮಾ

ಸೂರಜ್