ಬೈಂದೂರು, ಸೆ.30: ಅರ್ಮಕ್ಕಿ ಮಂಜಯ್ಯ ಶೆಟ್ಟಿ(94) ಬುಧವಾರ ವಯೋ ಸಹಜತೆಯಿಂದ ಉಪ್ಪುಂದದ ಸ್ವಗೃಹ ದಲ್ಲಿ ನಿಧಾನರಾದರು.

ಇವರು ಇಬ್ಬರು ಪುತ್ರರು, ಒಬ್ಬ ಪುತ್ರಿ, ಅಳಿಯ, ಸೊಸೆ, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಇವರು ಬೈಂದೂರು, ವಂಡ್ಸೆ ಮುಂತಾದ ಕಡೆ ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor