ಲಕ್ಷ್ಮೀ ಪೂಜಾರ್ತಿ
ಬ್ರಹ್ಮಾವರ, ಅ.23: ಹಂದಾಡಿ ಗ್ರಾಮದ ಮಕ್ಕೀಮನೆ ದಿ.ಮಂಜಪ್ಪ ಪೂಜಾರಿ ಅವರ ಪತ್ನಿ ಲಕ್ಷ್ಮೀ ಪೂಜಾರ್ತಿ (88) ಅನಾರೋಗ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು.
ಅವರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.