ಉಡುಪಿ, ಸೆ.8: ಮಣಿಪುರ ಮೊಯ್ದೀನ್ ಬ್ಯಾರಿ (ಬಾಮೋನಕ- 75) ಅವರು ಕೋಟತಟ್ಟು ಪಡುಕೆರೆಯ ತಮ್ಮ ಸ್ವಗೃಹದಲ್ಲಿ ಇಂದು ಬೆಳಗ್ಗೆ ನಿಧನರಾದರು.

ಅವರು ಪತ್ನಿ, ಐವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor