ಮಂಗಳೂರು, ನ.26: ನಗರದ ತಾಜ್ ಸೈಕಲ್ ಸಂಸ್ಥೆಯ ಮಾಲಕ ಮರ್ಹೂಂ ಎಸ್.ಎಂ. ಇಸ್ಮಾಯಿಲ್ ‌ರ ಪುತ್ರಿ ಮುಮ್ತಾಜ್ ಬೇಗಂ (75) ಗುರುವಾರ ಸಂಜೆ ಕತಾರ್‌ನಲ್ಲಿರುವ ತನ್ನ ಮನೆಯಲ್ಲಿ ನಿಧನರಾದರು.

ಮೃತರು ಒಬ್ಬ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೂಲತಃ ಮಂಗಳೂರು‌ ನಿವಾಸಿಯಾಗಿದ್ದ ಅವರು ಪ್ರಸಕ್ತ ಕತಾರ್‌ನಲ್ಲಿ ನೆಲೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor