ಮೈಮೂನ
ಮಂಗಳೂರು, ನ.10: ಮೂಡಿಗೆರೆ ನಿವಾಸಿ ಪಿ.ಎಚ್. ಮಹ್ಮೂದ್ ಅವರ ಪತ್ನಿ ಮೈಮೂನ (76) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮಂಗಳೂರಿನ ತನ್ನ ಪುತ್ರನ ಮನೆಯಲ್ಲಿ ನಿಧನರಾದರು.
ಮೃತರು ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.